Bigg Boss Kannada season 4 fame actress Sanjana Chidanand enter to Zee Kannada famous serial 'Bramhagantu'<br /><br />ಸಂಜನಾ ಜೀ ಕನ್ನಡ ವಾಹಿನಿಯ ಬ್ರಹ್ಮಗಂಟು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಬ್ರಹ್ಮಗಂಟು ಧಾರಾವಾಹಿಯಲ್ಲಿ ಸೊನಾಲಿ ಎಂಬ ಹೀರೋಯಿನ್ ಪಾತ್ರವನ್ನು ಸಂಜನಾ ಮಾಡುತ್ತಿದ್ದು, ಅದರಲ್ಲಿ ಬ್ರಹ್ಮಗಂಟು ಹೀರೋ ಲಕ್ಕಿ ಹಾಗೂ ಸಂಜನಾಗೆ ಮೋಸ್ಟ್ ಡಿಸೈರೆಬಲ್ ಪ್ರಶಸ್ಥಿ ಲಭಿಸಿದ್ದು ಪ್ರಶಸ್ತಿ ಸ್ವೀಕರಿಸಲು ಇಬ್ಬರ ಗ್ರ್ಯಾಂಡ್ ಎಂಟ್ರಿಯಾಗುತ್ತಿದೆ
